ಶ್ರೀ ಸುವರ್ಣ ಪಾರ್ಶ್ವನಾಥ ಬಸದಿಯಲ್ಲಿ ಏಪ್ರಿಲ್ 16-19 ರವಗೆ ಮಕ್ಕಳಿಗೆ 4 ದಿನಗಳ ಕಾಲ ಬೇಸಿಗೆ ಧಾರ್ಮಿಕ ಶಿಬಿರ ಏರ್ಪಡಿಸಲಾಗಿತ್ತು

ಜೈ ಜಿನೇಂದ್ರ
ಪ್ರತಿವರ್ಷದಂತೆ ಈ ವರ್ಷವೂ ಪಶ್ಚಿಮ ಜೈನ್ ಮಿಲನ್ ಹಾಗೂ ಪದ್ಮಾವತಿ ಮಹಿಳಾ ಸಮಾಜದ ಸಹಯೋಗದಲ್ಲಿ ಮಾಗಡಿ ರಸ್ತೆ ಶ್ರೀ ಸುವರ್ಣ ಪಾರ್ಶ್ವನಾಥ ಬಸದಿಯಲ್ಲಿ ಏಪ್ರಿಲ್ 16-19 ರವಗೆ ಮಕ್ಕಳಿಗೆ 4 ದಿನಗಳ ಕಾಲ ಬೇಸಿಗೆ ಧಾರ್ಮಿಕ ಶಿಬಿರ ಏರ್ಪಡಿಸಲಾಗಿತ್ತು