ಸನ್ಮಾನ್ಯ ಶ್ರೀ ಥಾವರಚಂದ ಗೆಹಾಲೋಟಜಿ, ಮಾನ್ಯ ಘನವೆತ್ತ ರಾಜ್ಯಪಾಲರನ್ನು ರಾಜಭಾವನದಲ್ಲಿ ಭೇಟಿ

ಸನ್ಮಾನ್ಯ ಶ್ರೀ ಥಾವರಚಂದ ಗೆಹಾಲೋಟಜಿ, ಮಾನ್ಯ ಘನವೆತ್ತ ರಾಜ್ಯಪಾಲರನ್ನು ರಾಜಭಾವನದಲ್ಲಿ ಭೇಟಿ

prayer thumb

ಅಖಿಲಾ ಕರ್ನಾಟಕ  ಜೈನ  ಮಹಿಳಾ  ಒಕ್ಕೂಟದಿಂದ  ಇಂದು (12/8/2025)ಸನ್ಮಾನ್ಯ  ಶ್ರೀ  ಥಾವರಚಂದ  ಗೆಹಾಲೋಟಜಿ, ಮಾನ್ಯ ಘನವೆತ್ತ  ರಾಜ್ಯಪಾಲರನ್ನು  ರಾಜಭಾವನದಲ್ಲಿ  ಭೇಟಿ  ಆಗಿ. ಜೈನ ಧರ್ಮ ,  ಪೂಜ್ಯ  ರಾಜರ್ಷಿ  ವೀರೇಂದ್ರ  ಹೆಗ್ಗಡೆಯವರು  ಮತ್ತು ಶ್ರೀ ಕ್ಷೇತ್ರ  ಧರ್ಮಸ್ಥಳದ  ಬಗ್ಗೆ  ಆಗುತ್ತಿರುವ  ಆನ್ಯಾಯ,  ಅಪಪ್ರಚಾರದ  ಬಗ್ಗೆ  ಮನವಿ ಕೊಡಲಾಯಿತು.
ಶ್ರೀಮತಿ  ತ್ರಿಶಲ ಮಾಲಗತ್ತಿ ಹುಬ್ಬಳ್ಳಿ, ಪದ್ಮಪ್ರಕಾಶ್  ದಾವಣಗೆರೆ,  ಹರ್ಷ ನಾಗರಾಜ್,  ರೂಪ  ಹಾಜಾರೆ  ಇವರುಗಳು ಮನವಿ  ಸಲ್ಲಿಸಿದರು. 

We the representatives of Akhila Karnataka Jain Mahila Okkuta Bangalore have met  Shri.Thawarchand Gehlot (honourable Governor of Karnataka), today (12/08/2025) and submitted the memorandum regarding on going disturbances at Shri Kshetra Dharmastala and maligning the Hindu pilgrimage centre.