ಸಮ್ಯಕ್ ಪ್ರಜ್ಞಾ ಮಹಿಳಾ ಮಂಡಳ. ಧಾರವಾಡ

ಸಮ್ಯಕ್ ಪ್ರಜ್ಞಾ ಮಹಿಳಾ ಮಂಡಳ. ಧಾರವಾಡ

prayer thumb
ಸಮ್ಯಕ್ ಪ್ರಜ್ಞಾ ಮಹಿಳಾ ಮಂಡಳ. ಧಾರವಾಡ ಇವರಿಂದ ಮಕ್ಕಳಿಗಾಗಿ ಧಾರ್ಮಿಕ  ಶಿಬಿರ ಧಾರವಾಡದಲ್ಲಿ  ಈದಿನ ಜಿನವಾಣಿ ಪೂಜೆಯೊಂದಿಗೆ ಪ್ರಾರಂಭವಾಯಿತು👍🙏.
ಶಿಬಿರವು ಐದು ದಿನಗಳವರೆಗೆ ನಡೆಯುತ್ತದೆ.🙏