ಸರ್ವ ಮಂಗಳ ಜೈನ ಮಹಿಳಾ ಸಂಘ (ರಿ) ಮೂಡಬಿದ್ರೆ ಇದರ ಅಕ್ಟೋಬರ್ ತಿಂಗಳ ಮಾಸಿಕ ಸಮಾಲೋಚನೆ ಸಭೆ

ಸರ್ವ ಮಂಗಳ ಜೈನ ಮಹಿಳಾ ಸಂಘ (ರಿ) ಮೂಡಬಿದ್ರೆ
ಇದರ ಅಕ್ಟೋಬರ್ ತಿಂಗಳ ಮಾಸಿಕ ಸಮಾಲೋಚನೆ ಸಭೆ
ದಿನಾಂಕ 20.10.2025ನೇ ಸೋಮವಾರ ಆಚಾರ್ಯ 108 ಗುಲಾಬ್ ಭೂಷಣ ಮುನಿ ಮಹಾರಾಜರ ಪಾವನ ಸಾನಿಧ್ಯ ಹಾಗೂ ಶ್ರೀ ಮಠದ ಚಾರು ಕೀರ್ತಿ ಭಟ್ಟಾರಕ ಪಟ್ಟಾ ಚಾರ್ಯ ವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಾವಿರ ಕಂಬದ ಬಸದಿ ಭಗವಾನ್ 1008 ಚಂದ್ರನಾಥ ಸ್ವಾಮಿಗೆ ಕ್ಷೀ ರಾಭಿಷೇಕ ಮಹಾಮಾತೆಯ ಪೂಜೆಯು ನಡೆಯಿತು. ಬಳಿಕ ಭಗವಾನ್ ಮಹಾವೀರ ಸ್ವಾಮಿಯ ಮೋಕ್ಷ ಕಲ್ಯಾಣದ ಪ್ರಯುಕ್ತ ಸ್ವಾಮಿಯ ಅಷ್ಟ ವಿಧಾರ್ಚನೆ ಹಾಗೂ ದೀಪಾರಾಧನೆ ನಡೆಯಿತು.
ಪೂಜಾ ಕಾರ್ಯಕ್ರಮದ ಬಳಿಕ ಭಗವಾನ್ ಮಹಾವೀರರ ಕುರಿತು ರಸಪ್ರಶ್ನೆ ಕಾರ್ಯಕ್ರಮವನ್ನು ನಮ್ಮ ಸಂಘದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಯಶೋಧರ್ ರವರು ನಡೆಸಿಕೊಟ್ಟರು. ಜಿನ ಭಜನೆ ಸ್ಪರ್ಧೆಯನ್ನು ನಡೆಸಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ಜಿನ ಭಕ್ತಿ ಗೀತೆಗಳನೃತ್ಯ ಸ್ಪರ್ಧೆಯನ್ನು ನಡೆಸಲಾಯಿತು. ಸಂಘದ ಕಾರ್ಯದರ್ಶಿಗಳಾದ ಆರತಿ ಮಹಾವೀರ್ ಇದನ್ನು ಆಯೋಜಿಸಿದ್ದರು. ವಿಜೇತ ರಿಗೆ ಬಹುಮಾನವನ್ನು ಕೊಟ್ಟು ಗೌರವಿಸಲಾಯಿತು.🙏🙏🙏