ಹಾವೇರಿಯಲ್ಲಿ, ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವದ ಸಂದರ್ಭ
ಹಾವೇರಿಯಲ್ಲಿ, ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವದ ಸಂದರ್ಭ
ದಿನಾಂಕ 17-12-2025 ರಂದು, ಹಾವೇರಿಯಲ್ಲಿ, ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವದ ಸಂದರ್ಭದಲ್ಲಿ,ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದಿಂದ ಹಮ್ಮಿಕೊಂಡ, ಜೈನ ಮಹಿಳಾ ಸಮಾವೇಶದಲ್ಲಿ,ಮಹಿಳಾ ಒಕ್ಕೂಟದ ಅಧ್ಯಕ್ಷರು ಶ್ರೀಮತಿ ಪದ್ಮಾ ಪ್ರಕಾಶ್ ಹಾಗೂ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ದಾವಣಗೆರೆಯ ಪದ್ಮಾಂಬಾ ಮಹಿಳಾ ಸಮಾಜದವರು ಭಾಗವಹಿಸಿದ ಕ್ಷಣಗಳು.💐💐