ಹಾಸನದ ಮಹಾವೀರ ಭವನದಲ್ಲಿ ಜರುಗಿದ ಸಮವಸರಣ ಪೂಜೆ
ಹಾಸನದ ಮಹಾವೀರ ಭವನದಲ್ಲಿ ಜರುಗಿದ ಸಮವಸರಣ ಪೂಜೆ
ಜೈ ಜಿನೇಂದ್ರ 🙏🏻
ಇಂದು ಹಾಸನದ ಮಹಾವೀರ ಭವನದಲ್ಲಿ ಜರುಗಿದ ಸಮವಸರಣ ಪೂಜೆಯನ್ನು ಹಾಗೂ
ಸಂಜೆ ಯ ಉಪಾಹಾರದ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿ
ಪೂಜೆಯನ್ನು
ಪುರೋಹಿತರಾದ ಪ್ರತಿಷ್ಟಾವಿಶಾರದ ಶ್ರೀ ಜಿನರಾಜೇಂದ್ರರವರ ನೇತೃತ್ವದಲ್ಲಿ
ವಿಜ್ರಂಭಣೆಯಿಂದ
ಶ್ರೀ ಕಾಳಲಾದೇವಿ ಮಹಿಳಾ ಸಮಾಜದವರು ಆಯೋಜಿಸಿದರು.
ಸಧ್ಧರ್ಮ ಬಂಧುಗಳು ಸಮಯಕ್ಕೆ ಸರಿಯಾಗಿ ಆಗಮಿಸಿ ಪುಣ್ಯಬಾಗಿಗಳಾದರು.
ವಿಶೇಷವಾಗಿ ಶ್ರೀಮತಿ ಕಲ್ಪನಾ ದೇವೇಂದ್ರ ಕುಮಾರ್ ರವರು ಸಮವಸರಣದ ಬಗ್ಗೆ ಪ್ರಶ್ನಾವಳಿಯನ್ನು ಕೇಳಿದರು.
ಬಂಧುಗಳು ಪಾಲ್ಗೊಂಡು ಉತ್ತರವನ್ನು ನೀಡಿ ಬಹುಮಾನವನ್ನು ಪಡೆದರು
ಹಾಗೂ ಅಂತ್ಯದಲ್ಲಿ
ಅಧ್ಯಕ್ಷರಾದ ಶ್ರೀಮತಿ ಸುಪ್ರಭಾ ಅಭಿನಂದನ್ ರವರು ವಂದನಾರ್ಪಣೆ ಮಾಡಿದರು
🙏🙏🙏🙏🙏🙏🙏
ಜೈನಂ ಜಯತು ಶಾಸನಂ